ತ್ರಿಪದಿ ಬ್ರಹ್ಮ ಸಂತ ಸರ್ವಜ್ಞ ಜಯಂತಿ…
🚩ತ್ರಿಪದಿ ಬ್ರಹ್ಮ ಸಂತ ಸರ್ವಜ್ಞರ ಜಯಂತಿಯ ಶುಭಾಶಯಗಳು🚩 ಕುಂಬಾರ ಬೀದಿಯ ಮಡಿಕೆ ಕೈಗಾರಿಕಾ ಸಹಕಾರ ಸಂಘದ ಆವರಣದಲ್ಲಿ ಸಂತ ಶ್ರೇಷ್ಠ, ಮಾನವ ಶ್ರೇಷ್ಠ, ಸರ್ವಕಾಲಕ್ಕೂ ಸಲ್ಲುವ ದಾರ್ಶನಿಕರಾದ *ಸರ್ವಜ್ಞ* ರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಮುಖ್ಯ ದಿಕ್ಸೂಚಿ ಭಾಷಣಕಾರರಾಗಿ ವೆಟರ್ನರಿ ಆಸ್ಪತ್ರೆ…