Day: July 30, 2025

ಆಗಸ್ಟ್ 3ರಂದು ನೌಕರರ ಪ್ರತಿಭಾವಂತ 400 ಮಕ್ಕಳಿಗೆ ಪ್ರತಿಭಾ ಪುರಸ್ಕಾರ -C.S. ಷಡಕ್ಷರಿ

ಪ್ರತಿ ಜಿಲ್ಲೆಗಳಲ್ಲಿ ಸರಾಸರಿ 400ರಂತೆ ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳನ್ನೊಳಗೊಂಡು ಸರ್ಕಾರಿ ನೌಕರರ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ವ್ಯಾಸಂಗ ಮಾಡುತ್ತಿರುವ 12000+ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ನಗದು ಪುರಸ್ಕಾರ, ಸ್ಮರಣಿಕೆ ನೀಡಿ ಗೌರವಿಸುವ ಮೂಲಕ ಅವರ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿರುವಂತೆ ಪ್ರೋತ್ಸಾಹಿಸುವ ಕಾರ್ಯಕ್ರಮ…

ರಾಷ್ಟ್ರಭಕ್ತರ ಬಳಗದಿಂದ ತುಂಗಿಗೆ  ಬಾಗಿನ ಅರ್ಪಣೆ…

ರಾಷ್ಷ್ರ ಭಕ್ತರ ಬಳಗದ ವತಿಯಿಂದ ತುಂಗಿಗೆ ಬಾಗಿನ ಅರ್ಪಿಸಿದರು.ತುಂಬಿ ಹರಿಯುತ್ತಿರುವ ತುಂಗಾ ನದಿಗೆ ಬಾಗಿಣ ಸಮರ್ಪಿಸಿದರು. ಈ ಸಂದರ್ಭದಲ್ಲಿ ಕೆಎಸ್ ಈಶ್ವರಪ್ಪ ಮತ್ತು ಕೆಇ ಕಾಂತೇಶ್ ಮಾತನಾಡಿ ನಗರದ ಸಮಸ್ತರಿಗೆ ಸುಖ ಶಾಂತಿ ನೀಡಲೆಂದು ಪ್ರಾರ್ಥನೆ ಮಾಡಿ ತುಂಗೆಗೆ ಕುಟುಂಬ ಸಮೇತ…

ROTARY CLUB ಶಿವಮೊಗ್ಗ ಸೆಂಟ್ರಲ್ ವತಿಯಿಂದ ಮಗುವಿನ ಆರೋಗ್ಯ ಮತ್ತು ಸಂರಕ್ಷಣೆ ಕುರಿತು ಅರಿವು ಕಾರ್ಯಕ್ರಮ…

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ತಾಯಿ ಮತ್ತು ಮಗುವಿಗೆ ಆರೋಗ್ಯ ಮತ್ತು ಸಂರಕ್ಷಣೆ ಕುರಿತು ಅರಿವು ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಡಾ ರೊಟೇರಿಯನ್ ಗುಡದಪ್ಪ ಕಸಬಿ ರವರು ತಾಯಿ ಮತ್ತು ಮಗುವಿನ ಆರೋಗ್ಯ ಮತ್ತು ಸಂರಕ್ಷಣೆಯ ಕುರಿತು ಮಾತನಾಡಿ…

ನಿಂತಿದ್ದ ಲಾರಿಗೆ ದುರ್ಗಾಂಬ ಬಸ್ ಡಿಕ್ಕಿ-ಇಬ್ಬರು ಸಾವು ಹಲವರಿಗೆ ಗಾಯ…

ಶಿವಮೊಗ್ಗದ ಗಾಜನೂರ್ ಡ್ಯಾಮ್ ಬಳಿ ಕೆಟ್ಟು ನಿಂತಿದ್ದ ಲಾರಿಗೆ ದುರ್ಗಾಂಬ ಬಸ್ಸು ಡಿಕ್ಕಿ ಹೊಡೆದಿದೆ.ಮಂಗಳೂರಿಂದ ಚಳ್ಳಕೆರೆ ಗೆ ಹೋಗುವ ದುರ್ಗಾಂಬ ಬಸ್ ಶಿವಮೊಗ್ಗದ ಗಾಜನೂರು ಹತ್ತಿರ ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು 2 ಜನ ಮೃತಪಟ್ಟಿದ್ದು 15 ಜನಕ್ಕೆ ಗಾಯಗಳಾಗಿವೆ.…