ಒಡಿಶ್ಶಾ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ಗೆ ಜಿಲ್ಲಾ ಕ್ರೀಡಾಪಟುಗಳ ಆಯ್ಕೆ…
ಒಡಿಶ್ಸಾದ ಭುವನೇಶ್ವರದಲ್ಲಿ ಅ.10 ರಿಂದ 14 ರವರೆಗೆ ನಡೆಯುವ 40ನೇ ನ್ಯಾಷನಲ್ ಜೂನಿಯರ್ ಅಥ್ಲೆಟಿಕ್ ಚ್ಯಾಂಪಿಯನ್ ಶಿಪ್-2025ರ ಕ್ರೀಡಾಕೂಟಕ್ಕೆ ಶಿವಮೊಗ್ಗ ಜಿಲ್ಲೆಯ ವಸತಿಶಾಲೆ/ಕ್ರೀಡಾಶಾಲೆಯ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಸಂಜಯ್ ಸುನೀಲ್ ಹಂಚಿನಮನೆ -60 ಮೀ ಓಟ ಹಾಗೂ ಮಿಡ್ಲ್ ರಿಲೇ, ಶರತ್ ಕೆ.ಜೆ.-…