RSSಗೆ ಶತಮಾನೋತ್ಸವ ಸಂಭ್ರಮ-ನಗರದಲ್ಲಿ ಅದ್ದೂರಿ ಪಥಸಂಚಲನ…
ಶಿವಮೊಗ್ಗದಲ್ಲಿ RSSನ ಶತಮಾನೋತ್ಸವದ ಆಚರಣೆಯ ಹಿನ್ನಲೆಯಲ್ಲಿ ಗಣವೇಶಧಾರಿಗಳ ಅದ್ದೂರಿ ಪಥಸಂಚಲನ ನಡೆಸಿದರು. ನಗರದ ರಾಮಣ್ಣ ಶ್ರೇಷ್ಠಿ ಪಾರ್ಕಿನಿಂದ ಫ್ರೀಡಂಪಾರ್ಕ್ ನ ವರೆಗೆ ಪಥ ಸಂಚಲನ ನಡೆಯಿತು. ಅಲ್ಲಲ್ಲಿ ಗಣವೇಷಧಾರಿಗಳು ನಡಧು ಬಂದ ರೂಟ್ ಮಾರ್ಚ್ ನಲ್ಲಿ ರಂಗೋಲಿ ಬಿಡಿಸುವುದು. ನೀರು ಹಾಕಿ…