Day: October 22, 2025

ಚೆಸ್ : ರಾಜ್ಯ ಮಟ್ಟಕ್ಕೆ ದೀಪಿಕಾ ಕೆ.ಎನ್…

ಶಿವಮೊಗ್ಗ :- ತೀರ್ಥಹಳ್ಳಿ ಪಟ್ಟಣದ ಸಮೀಪದಲ್ಲಿರುವ ಚಿಟ್ಟೆಬೈಲ್ ನ ಪ್ರಜ್ಞಾಭಾರತಿ ಪ್ರೌಡಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯ 14 ವರ್ಷದ ವಯೋಮಿತಿ ಒಳಗಿನ ವಿಭಾಗದಲ್ಲಿ ಶಿವಮೊಗ್ಗ ನಗರದ ಕೋಟೆ ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ದೀಪಿಕಾ ಕೆ.ಎನ್.…

ದೈಹಿಕ ಸಮಸ್ಯೆ ಮಾತ್ರವೇ ಆರೋಗ್ಯ ಸಮಸ್ಯೆ ಅಲ್ಲ: ಡಾ. ಕೆ.ಎಸ್. ಪಲ್ಲವಿ…

ಶಿವಮೊಗ್ಗ: ಆರೋಗ್ಯ ಸಮಸ್ಯೆ ಎಂದರೆ ಕೇವಲ ದೈಹಿಕವಾಗಿ ಅಸ್ವಸ್ಥವಾಗುವುದಲ್ಲ. ಮಾನಸಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿಯೂ ಕೂಡ ಸ್ವಸ್ಥವಾಗಿ ಇರುವುದೇ ನಿಜವಾದ ಆರೋಗ್ಯ ಎಂದು ಭಾರತಿಯ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಡಾ. ಕೆ.ಎಸ್. ಪಲ್ಲವಿ ತಿಳಿಸಿದ್ದಾರೆ. ವಿನೋಬಾ ನಗರದ ಸತ್ಸಂಗದಲ್ಲಿ ನಡೆದ ದನ್ವಂತರಿ ಜಯಂತಿ…

ದೀಪಾವಳಿ ಸಂಭ್ರಮಕ್ಕೆ ಅಂಟಿಗೆ ಪಂಟಿಗೆ ಮೆರುಗು…

ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಸೋಮವಾರ ಸಂಜೆ ಮಲೆನಾಡಿನ ವಿಶಿಷ್ಟ ಕಲೆಯಾದ ಅಂಟಿಗೆ ಪಂಟಿಗೆಯ ಜ್ಯೋತಿಯು ನಗರದ ವಿವಿಧ ಬಡಾವಣೆಗಳ ಮನೆಗಳಿಗೆ ತೆರಳಿ ದೀಪ ನೀಡಿ, ಅಂಟಿಕೆ…

ಗೋವರ್ಧನ್ ಟ್ರಸ್ಟ್ ವತಿಯಿಂದ ವಿಶೇಷ ಗೋಪೂಜೆ ಕಾರ್ಯಕ್ರಮ…

ಗೋವರ್ಧನ ಟ್ರಸ್ಟ್ ವತಿಯಿಂದ ವಿನೋಬನಗರದ “ಶಿವಾಲಯ” ಆವರಣದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಗರದ ನಾಯಕರು ಮತ್ತು ಕುಟುಂಬದವರೊಂದಿಗೆ ವಿಶೇಷವಾಗಿ ಪ್ರಥಮ ಬಾರಿಗೆ ಗೋಪೂಜೆ ನಡೆಯಿತು. ಸ್ವತಃ ಗೋಪೂಜೆಯನ್ನು ಪರಮ ಪೂಜ್ಯರಾದ ಶ್ರೀ.ಷ. ಬ್ರ ರೇಣುಕ ಶಿವಾಚಾರ್ಯ ಸ್ವಾಮಿಗಳು ರಂಭಾಪುರಿ ಖಾಸ ಶಾಖಾಮಠ…

ಪೊಲೀಸ್‌ ಸೇವೆ ಅನುಪಮವಾದುದು : ನ್ಯಾ.ಮಂಜುನಾಥ ನಾಯಕ್…

ಸ್ವಾತಂತ್ರ್ಯಾನಂತರ ಈವರೆಗೆ ಮೃತರಾದ ಪೊಲೀಸ್‌ಸಿಬ್ಬಂಧಿಗಳು ಒಟ್ಟು 36000, ಸೇನೆಯ ಹೋರಾಟದಲ್ಲಿ ಮೃತರಾದ ಸೈನಿಕರ ಸಂಖ್ಯೆ 23000. ದೇಶದ ಗಡಿಕಾಯುವ ಸೈನಿಕರ ಸ್ಮರಣೀಯ ಸೇವೆಯನ್ನು ಮೀರಿ, ಅತೀ ಒತ್ತಡದಲ್ಲಿ, ಯಾವುದೇ ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಸೇವೆ ಅತ್ಯಂತ ಮೌಲಿಕವಾದುದು ಮತ್ತು ಸ್ಮರಣೀಯವಾದುದು…