ಕುವೆಂಪು – ಕನ್ನಡ ಕಾವ್ಯದ ಶಕ್ತಿ, ವಿಶ್ವಮಾನವತೆಯ ಬೆಳಕು
ಕನ್ನಡ ನಾಡಿನ ಹೃದಯದಲ್ಲಿ ಸಾಹಿತ್ಯ ಲೋಕದಲ್ಲಿ ಹೊಳೆಯುವ ನಕ್ಷತ್ರವಾಗಿ ಗುರುತಿಸಿ ಕೊಂಡವರು ರಾಷ್ಟ್ರಕವಿ ಕುವೆಂಪು. ಅವರು ಕೇವಲ ವ್ಯಕ್ತಿ ಮಾತ್ರ ಅಲ್ಲ; ಒಂದು ಶಕ್ತಿ, ಒಂದು ಬೆಳಕು, ಕನ್ನಡದ ಕಾವ್ಯ, ದಾರ್ಶನಿಕತೆ, ವೈಚಾರಿಕತೆ ಮತ್ತು ಮಾನವೀಯತೆಯ ಸಂಕೇತ. ಅವರ ಸಾಹಿತ್ಯ ಮತ್ತು…