ಶಿವಮೊಗ್ಗ ಸೆಂಟ್ರಲ್ ಚಾಂಪಿಯನ್ – ಜೋನ್–11 ರೋಟರಿ ಕ್ರೀಡಾಕೂಟ ಸೆಂಟ್ರಲ್ ರೋಟಾ ಸ್ಪೋರ್ಟ್ಸ್ 25 – ಭವ್ಯ ಸಮಾರೋಪ…
ಜೋನ್–11 ರೋಟರಿ ಕ್ರೀಡಾಕೂಟ 2025, ಸೆಂಟ್ರಲ್ ರೋಟಾ ಸ್ಪೋರ್ಟ್ಸ್ 25 ಕಾರ್ಯಕ್ರಮವು ಶಿವಮೊಗ್ಗದ ಮೌಂಟ್ ಕಾರ್ನರ್ ಸ್ಕೂಲ್ (ಕಂಟ್ರಿ ಕ್ಲಬ್ ಹತ್ತಿರ) ಮೈದಾನದಲ್ಲಿ ಭವ್ಯವಾಗಿ ಆಯೋಜಿಸಲಾಯಿತು. ಈ ಕ್ರೀಡಾಕೂಟದಲ್ಲಿ ಜೋನ್‌ನ ಏಳು ರೋಟರಿ ಕ್ಲಬ್‌ಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿ ಶ್ರೇಷ್ಠ ಕ್ರೀಡಾತ್ಮಕ…