ಶಿವಮೊಗ್ಗ ನಗರಕ್ಕೆ ನೂತನ ಜಿಲ್ಲಾಧಿಕಾರಿಗಳಾದ ಶ್ರೀ ಸೆಲ್ವಮಣಿ ಐ.ಎ.ಎಸ್ ಇವರಿಗೆ ಕರ್ನಾಟಕ ಮಾನವ ಹಕ್ಕುಗಳ ಜನಸೇವಾ ಸಮಿತಿ ಇವರ ವತಿಯಿಂದ ಹೃತ್ಪೂರ್ವಕ ಸ್ವಾಗತ ಕೋರಿ ಹೂಗುಚ್ಛ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಜಿಲ್ಲಾ ಉಪಾಧ್ಯಕ್ಷರು ಚೇತನ್ ಎಸ್.ಎಂ, ಹಾಗೂ ಜಿಲ್ಲಾ ಯುವಘಟಕ ಅಧ್ಯಕ್ಷರಾದ ದೀಪಕ್.ಎಂ ಮತ್ತು ಜಿಲ್ಲಾ ಕಾರ್ಯದರ್ಶಿಗಳಾದ ಸುನೀಲ್.ಎಂ.ಪಿ ಉಪಸ್ಥಿತರಿದ್ದರು.