ರಾಜ್ಯಾದ್ಯಂತ 07-05-2021 ರಿಂದ ಹಂಚಿಕೆಯಾದ ಎಲ್ಲಾ ಲಸಿಕೆಗಳನ್ನು ಎರಡನೇ ಡೋಸ್ ಪಡೆಯಲು ಬಾಕಿ ಇರುವ ಫಲಾನುಭವಿಗಳ ಲಸಿಕಾಕರಣಕ್ಕೆ ಮಾತ್ರ ಉಪಯೋಗಿಸಲು ಸರ್ಕಾರ ನಿರ್ಧರಿಸಿರುತ್ತದೆ.ಇಂದು ರಾಜ್ಯ ಸರ್ಕಾರವು ನೇರವಾಗಿ 18 ರಿಂದ 44 ವಯೋಮಾನದ ಲಸಿಕಾ ಕಾರಣಕ್ಕಾಗಿ ಖರೀದಿಸಿದ ಪೂರ್ಣ ದಾಸ್ತಾನನ್ನು ಎರಡನೇ ಡೋಸ್ ಬಾಕಿ ಇರುವ ಫಲಾನುಭವಿಗಳ ಬಳಕೆಗೆ ವಿನಿಯೋಗಿಸಿದೆ. ಆದ್ದರಿಂದ ದಿನಾಂಕ 14-05-2021 ರಿಂದ 18 ರಿಂದ 44 ವರ್ಷ ರವರೆಗೆ ಲಸಿಕಾಕರಣ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ
ಈ ಆದೇಶವು ಎಲ್ಲಾ ಸರ್ಕಾರಿ ಕೋವಿಂದ್ ಲಸಿಕಾ ಕೇಂದ್ರಗಳಿಗೆ ಅನ್ವಯಿಸುತ್ತದೆ

ವರದಿ: ಮಂಜುನಾಥಶೆಟ್ಟಿ ಶಿವಮೊಗ್ಗ