ಶಿವಮೊಗ್ಗ ಜಿಲ್ಲಾದ್ಯಂತ ಎಲ್ಲ ಚೆಕ್ ಪೋಸ್ಟ್ ಗಳಲ್ಲಿ ಕಡ್ಡಾಯವಾಗಿ ವಾಹನಗಳ ತಪಾಸಣೆ ನಡೆಯಿತು . ಈ ಸಂದರ್ಭದಲ್ಲಿ ಹಲವರು ಅನಗತ್ಯ ಕಾರಣದಿಂದ ಹೊರಗೆ ಬಂದದ್ದು ತಿಳಿದು ವಾಹನಗಳಿಗೆ ದಂಡ ವಿಧಿಸಲಾಯಿತು . ಕೆಲವರು ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದರು. ಪೋಲಿಸರು ಹೆಲ್ಮೆಟ್ ಧರಿಸಲೇಬೇಕು ಹಾಗೂ ಎಲ್ಲಾ ಟ್ರಾಫಿಕ್ ರೂಲ್ಸ್ ಗಳನ್ನು ಪಾಲಿಸಲೇಬೇಕು ಎಂದು ತಾಕೀತು ಮಾಡಿದರು
ವಿಡಿಯೋ ನೋಡಿ


ವರದಿ ಮಂಜುನಾಥ್ ಶೆಟ್ಟಿ