ಮಣಿಪಾಲ್ ನ್ಯೂಸ್…
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಬ್ಬಿನ ಮಕ್ಕಿ ಗ್ರಾಮದ ಜಮೀನು ದಾರಿ ವಿವಾದದಲ್ಲಿ ಹಲ್ಲೆಗೊಳಗಾಗಿ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುಯುತ್ತಿರುವ ಮಲ್ಲೇಸರದ ಕಬ್ಬಿನಮಕ್ಕಿ ಮುರುಳಿದರರವರ ಆರೋಗ್ಯ ವಿಚಾರಿಸಲು ಇಂದು ಗೃಹ ಸಚಿವ ಆರಗ ಜ್ಞಾನೇಂದ್ರರವರು ಮಣಿಪಾಲಕ್ಕೆ ಆಸ್ಪತ್ರೆಗೆ ಬೇಟಿ ನೀಡಿದರು.
ಈ ಸಂದರ್ಭದಲ್ಲಿ ಮಣಿಪಾಲ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಉಪಸ್ಥರಿದ್ದರು.