ಭದ್ರಾವತಿ ಕಾಗದನಗರದ ನಿವಾಸಿ, ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತ ಹಾಗೂ ಆತ್ಮೀಯರಾದ “ಶ್ರೀ ಷಣ್ಮುಗ” ರವರು ಇಂದು ರಸ್ತೇ ಅಪಘಾತದಲ್ಲಿ ಮೃತಪಟ್ಟಿದ್ದಾರೆಂಬ ವಿಷಯ ತಿಳಿದು ಬಹಳ ದುಃಖವಾಯಿತು…

ಅತ್ಯಂತ ಶ್ರದ್ಧೆ ಹಾಗೂ ನಿಸ್ವಾರ್ಥ ದಿಂದ ಪಕ್ಷದಲ್ಲಿ ಸೇವೆಸಲ್ಲಿಸುತ್ತಿದ್ದ ಷಣ್ಮುಗ ರವರನ್ನು ಕಳೆದುಕೊಂಡು ಇಂದು ನಮಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಇಂತಹ ನಿಷ್ಠಾವಂತ ಕಾರ್ಯಕರ್ತರನ್ನು ಕಳೆದುಕೊಂಡಿರುವುದು ನಮ್ಮ ದುರ್ದೈವ…

ಅಪಘಾತದಲ್ಲಿ ಷಣ್ಮುಗ ರವರ ಜೊತೆ ರಾಮಚಂದ್ರ ಎಂಬುವವರು ಕೂಡ ನಿಧನರಾಗಿದ್ದು ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ, ಸದ್ಗತಿಯನ್ನು ನೀಡಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ದುಖ: ಭರಿಸುವ ಶಕ್ತಿಯನ್ನು ದಯಪಾಲಿಸಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ….

ಎಸ್. ದತ್ತಾತ್ರಿ…