ಶ್ರೀ ಭಗೀರಥ ಸ್ಪೋರ್ಟ್ಸ್ ಅಕಾಡೆಮಿ, ಶಿವಮೊಗ್ಗ ಇದರ ಸಂಯುಕ್ತ ಆಶ್ರಯದಲ್ಲಿ 2021-2022 ಸಾಲಿನ ಮೊಟ್ಟಮೊದಲ ಬಾರಿಗೆ ಶಿವಮೊಗ್ಗ ನಗರದಲ್ಲಿ “ಭಗೀರಥ ಕಪ್” ಟೆನಿಸ್ ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ.ಮಾರ್ಚ್ 06:03:2022 ರಂದು ನಡೆಯಲಿರುವ ಪಂದ್ಯಾವಳಿಗೆ ಶಿವಮೊಗ್ಗ ಜಿಲ್ಲಾಯಲ್ಲಿರುವ ಉಪ್ಪಾರ ಸಮಾಜದ ಯುವಕರು ಕ್ರಿಕೆಟ್ ತಂಡಗಳು ಸಿದ್ಧಪಡಿಸಲು ಮುರಳಿ ಹೆಚ್ ಸಣ್ಣಕ್ಕಿ ಅಧ್ಯಕ್ಷರು:- ಭಗೀರಥ ಉಪ್ಪಾರ ಯುವ ಸೇನೆ ಹಾಗೂ ನಿರ್ದೇಶಕರು:- ಜಿಲ್ಲಾ ಉಪ್ಪಾರ ಸಂಘ ಶಿವಮೊಗ್ಗ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ:-ಮುರುಳಿ ಎಚ್ ಸಣ್ಣಕ್ಕಿ 9845151301
ಆದರ್ಶ :- 8095626210
ಪವನ್ :-99866922549
ಮಾಲತೇಶ್ :-9901826004

ವರದಿ ಮಂಜುನಾಥ್ ಶೆಟ್ಟಿ…