ಪುನೀತ್ ರಾಜಕುಮಾರ್ ರವರ ಪಿ ಆರ್ ಕೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾದ ಫ್ಯಾಮಿಲಿ ಪ್ಯಾಕ್ ಚಿತ್ರವು Amazon Primenalli ರಿಲೀಸ್ ಆಗಿದೆ.

ಸಂಕಷ್ಟಹರ ಗಣಪತಿ ಚಿತ್ರದ ನಿರ್ದೇಶಕರಾದ ಅರ್ಜುನ್ ರವರು ಫ್ಯಾಮಿಲಿ ಪ್ಯಾಕ್ ಚಿತ್ರ ನಿರ್ದೇಶಿಸಿದ್ದಾರೆ. ಅರ್ಜುನ್ ಅವರು ಮೂಲತಃ ಶಿವಮೊಗ್ಗದವರು ಆಗಿದ್ದಾರೆ.

ಈ ಚಿತ್ರದಲ್ಲಿ ಶಿವಮೊಗ್ಗದ ಉದಯೋನ್ಮುಖ ನಟರಾದ ಸಂತೋಷ್ ಶೆಟ್ಟಿ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರತಂಡವೂ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸಬೇಕೆಂದು ವಿನಂತಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…