ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಆವರಣದಲ್ಲಿ ಇಂದು ನಡೆದ ನೀರು ಬಳಕೆದಾರರ ಸಂಘದ ವಾರ್ಷಿಕ ಕಾರ್ಯಕ್ರಮದಲ್ಲಿ ಅನುದಾನದ ನಿರ್ವಹಣೆಗಾಗಿ ತಲಾ ಒಂದು ಲಕ್ಷದಂತೆ 60 ಸಂಘಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪವಿತ್ರ ರಾಮಯ್ಯ ರವರು ಸಂಘಗಳಿಗೆ ಕೊಟ್ಟಂತಹ ಅನುದಾನವನ್ನು ಸಂಘದ ಸಮಗ್ರ ಅಭಿವೃದ್ಧಿಗೆ ಮತ್ತು ರೈತಪರ ಕಾಮಗಾರಿಗಳಿಗೆ ಅತಿ ಹೆಚ್ಚು ಹೊತ್ತು ಕೊಡಬೇಕಾಗಿ ಸೂಚಿಸಲಾಯಿತು. ರೈತರ ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.