ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ 56 ವಾರ್ಷಿಕ ಮಹಾಸಭೆಯಲ್ಲಿ ಹಲ್ಲೆಗೆ ಒಳಗಾದ ನಿಸಾರಣಿ ಶ್ರೀಪಾದ ಹೆಗಡೆರವರ ಮನೆಗೆ ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಬೇಳೂರು ಗೋಪಾಲಕೃಷ್ಣರವರು ಬೇಟಿ ನೀಡಿ ಸಾಂತ್ವನ ಹೇಳಿ ದೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮಧು ಹೆಗಡೆ, ದತ್ತಾತ್ರೇಯ ಹೆಗಡೆ,ಸಾಗರ ನಗರಸಭೆ ವಿರೋಧ ಪಕ್ಷದ ನಾಯಕರಾದ ಗಣಪತಿ ಮಂಡಗಳಲೆ,ಪ್ರಸನ್ನ ಹೆಗಡೆ,ಮಾಜಿ ನಗರಸಭೆ ಸದಸ್ಯರಾದ ಶ್ರೀನಾಥ್,ದಿನೇಶ್,ಸಾಗರ ಬ್ಲಾಕ್ ಕಾಂಗ್ರೆಸ್ ವಕ್ತಾರರಾದ ಸಂತೋಷ್ ಸದ್ಗುರು, ತಾರಮೂರ್ತಿ,ಶ್ರೀಧರ ಪಟೇಲ್, ಯಶವಂತ್ ಪಣಿ,ಸಿಎಂ ಚಿನ್ಮಯ್,ಅನ್ವರ್,ಕಾಗೋಡು ಬಿರೇಶ್,ಕೆಳದಿ ದುರ್ಗಪ್ಪ(ಮಹಾರಾಜ) ಮತ್ತು ಪ್ರಮುಖರು ಉಪಸ್ಥಿತರಿದ್ದರು.