ದಿನಾಂಕ 26.05.2022, ಗುರುವಾರ ಸಂಜೆ 6.00 ಗಂಟೆಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ‘ಶಾಂತಲಾ ಸ್ಪೆರೂಕ್ಯಸ್ಟ ಸಭಾಂಗಣ’ದಲ್ಲಿ, ನಗರದ ಆಸ್ತಿ ತೆರಿಗೆದಾರರ ಸಭೆ ಕರೆಯಲಾಗಿದೆ.

ಈ ಸಭೆಯಲ್ಲಿ ಕೋರ್ಟಿನಲ್ಲಿ ಹಾಕಿರುವದಾವೆ ಮತ್ತು ಮುಂದಿನ ಸಾಧಕ ಬಾದಕಗಳ ಬಗ್ಗೆ ಚರ್ಚಿಸಲಾಗುವುದು. ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆದಾರರು ಬಾಗವಹಿಸಲು ವಿನಂತಿಸಲಾಗಿದೆ.

ಕೆವಿ ವಸಂತಕುಮಾರ್
ಡಾ.ಎ. ಸತೀಶ್ ಕುಮಾರ್ ಶೆಟ್ಟಿ
ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ
ಶಿವಮೊಗ್ಗ…