ಶಿವಮೊಗ್ಗ: ಅಂಚೆ ಇಲಾಖೆಯಲ್ಲಿ ಜಿಡಿಎಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಎನ್.ವಿಶ್ವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 527 ಅಂಕ ಗಳಿಸಿದ್ದಾರೆ.

ಪ್ರಸ್ತುತ ಭದ್ರಾವತಿ ಪೇಪರ್ ಟೌನ್ ಅಂಚೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶ್ವ ಕರಸ್ಪಾಂಡೆನ್ಸ್‍ನಲ್ಲಿ ಪರೀಕ್ಷೆ ಕಟ್ಟಿ ಶೇ.89ರಷ್ಟು ಅಂಕ ಪಡೆದಿದ್ದು, ಅಂಚೆ ಕಚೇರಿಯ ಸಿಬ್ಬಂದಿ, ಬಂಧುಗಳು, ಸ್ನೇಹಿತರು ಅಭಿನಂದಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…