ದಿನಾಂಕ 29/06/2022 ರಂದು ರಾತ್ರಿ ಸುಮಾರು 7: 40 ಕ್ಕೆ ಬೆಳ್ಳಂದೂರು ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ 14 ವರ್ಷದ ಅಪ್ರಾಪ್ತ ಹೆಣ್ಣು ಮಗಳು ಕಾಣಿಯಾಗಿದ್ದಾಳೆ.

ಕುಮಾರಿ,ಮೂಲ ಶ್ರೀ ಲತ,14 ವರ್ಷ ವಯಸ್ಸಿನ ಈ ಹೆಣ್ಣು ಮಗಳು ಬೆಳ್ಳಂದೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಎಲ್ಲಾದರೂ ಈ ಹೆಣ್ಣು ಮಗಳ ಮಾಹಿತಿ ಸಿಕ್ಕಿದರೆ ಕೂಡಲೇ ಬೆಳ್ಳಂದೂರು ಪೋಲೀಸ್ ಠಾಣೆಗೆ ಮಾಹಿತಿ ನೀಡಲು ಪೋಷಕರು ಮನವಿ ಮಾಡಿದ್ದಾರೆ.

ವರದಿ ಸಂತೋಷ ರಾಮ್…