ಕರ್ನಾಟಕದ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಸಿನಿ ಶೆಟ್ಟಿ ರವರಿಗೆ ಫೆಮಿನಾ ಮಿಸ್ ಇಂಡಿಯಾ 2022 ಕಿರೀಟ ಲಭಿಸಿದೆ.

ಜುಲೈ 4 ರಂದು ಮುಂಬೈನಲ್ಲಿ ಜಿಯೋ ವರ್ಡ್ ಕನ್ವೆನ್ಸನಲ್ ಸೆಂಟರ್ನಲ್ಲಿ ನಡೆದ ಫಿನಾಲೆಯಲ್ಲಿ ಮಿಸ್ ಇಂಡಿಯ ಕಿರೀಟವನ್ನು ಮುಡುಗೆರಿಸಿಕೊಂಡಿದ್ದಾರೆ.
71ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಸಿನಿ ಶೆಟ್ಟಿ ರವರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಉಡುಪಿಯ ಹತ್ತಿರ ಕಾಪು ಸದಾನಂದ್ ಶೆಟ್ಟಿ ರವರ ಸುಪುತ್ರಿ.ಸಿನಿ ಶೆಟ್ಟಿ ರವರಿಗೆ ಸಮಸ್ತ ವಿಶ್ವ ಬಂಟರ ಯಾನೆ ನಾಡವರ ಸಂಘ ಸಮಾಜ ಅಭಿನಂದಿಸುತ್ತದೆ.

ವರದಿ ಮಂಜುನಾಥ್ ಶೆಟ್ಟಿ…