ಶಿವಮೊಗ್ಗ : ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಉತ್ತಾನ-2022 ಕಾರ್ಯಕ್ರಮದಲ್ಲಿ ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿಗೆ ಚಾಂಪಿಯನ್‌ಶಿಪ್ ಲಭಿಸಿದೆ.
ಬೆಸ್ಟ್ ಸಿಇಒ ಸ್ಫರ್ಧೆಯಲ್ಲಿ ಪ್ರಮೋದ್.ಎಂ.ಬಿ ಪ್ರಥಮ ಸ್ಥಾನ, ಫ್ಯಾಷನ್ ಶೋ ಸ್ಫರ್ಧೆಯಲ್ಲಿ ಲೇಖನ.ವಿ, ಸ್ವರ್ಣಚಂದ್ರ ನಾಯಕ್, ಙಾವನಾ.ಜೆ.ಪಿ, ಭೂಮಿಕ.ಜೆ.ಪಿ, ಜಿನಾಲ್ ಪಾರ್ಲೆಚಾ ಪ್ರಥಮ ಸ್ಥಾನ, ಮ್ಯಾಡ್ಯಾಡ್ ಸ್ಫರ್ಧೆಯಲ್ಲಿ ರಂಜನ್ ಉಡುಪ.ಜಿ.ಯು,ಕಿರಣ್ ಕುಮಾರ್.ಎ, ದರ್ಶನ್.ಕೆ.ಎಂ, ಶಶಾಂಕ.ಬಿ.ಎಸ್ ಪ್ರಥಮ ಸ್ಥಾನ, ನೃತ್ಯ ಸ್ಫರ್ಧೆಯಲ್ಲಿ ದರ್ಶನ್.ಎಂ, ಸ್ನೇಹ.ಎಸ್.ಎಚ್, ಮೇಘ.ಎಂ, ವಿಜಯಾನಂದ.ಕೆ.ಎಸ್, ಪ್ರಿಯಾಂಕ. ಕೆ.ಎಸ್, ದರ್ಶನ್.ಪಿ ದ್ವಿತೀಯ ಸ್ಥಾನ ಪಡೆದು ಚಾಂಪಿಯನ್‌ಶಿಪ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರಿಗೆ ಕಾಲೇಜಿನ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.