ಕೊರೋನಾ ಸೊಂಕಿತರಿಗಾಗಿ ಉಪಯೋಗವಾಗುವ Life saving Equipment. 16 ಲಕ್ಷ ರೂಪಾಯಿ ಮೌಲ್ಯದ ವೆಂಟಿಲೇಟರನ್ನು ಹಾಗೂ 2ಲಕ್ಷ ರೂಪಾಯಿ ಮೌಲ್ಯದ ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ಇತರೆ ಪರಿಕರಗಳನ್ನು ಶಿವಮೊಗ್ಗ ಜಿಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಶಿವಮೊಗ್ಗ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರ ಮಾಡಿತು. ಈ ಸಂದರ್ಭದಲ್ಲಿ S P ದಿನೇಶ್, CHAIRMEN ಭಾರತೀಯ ರೆಡ್ ಕ್ರಾಸ್ ಸಂಸ್ಥೆ , ಶಿವಮೊಗ್ಗ, ಮಾತನಾಡಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

One thought on “ಮೆಗ್ಗಾನ್ ಆಸ್ಪತ್ರೆಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕೊರೋನಾ ಸೊಂಕಿತರಿಗಾಗಿ ವೆಂಟಿಲೇಟರನ್ನು ನೀಡಿದರು”

Comments are closed.