ಬಿಜೆಪಿ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರ ಸಾಧನೆ ಗಳನ್ನು ತೋರಿಸುವ ಡಿಜಿಟಲ್ ಪ್ರಗತಿ ರತದ ಉದ್ಘಾಟನೆ ಯನ್ನು ಮಹಾನಗರ ಪಾಲಿಕೆಯ ಮಹಾ ಪೌರ ರಾದ ಶ್ರೀ ಶಿವಕುಮಾರ್ ಶಿವಪ್ಪ ನಾಯಕ ವೃತ್ತ ದಲ್ಲಿ ನೇರವೆರಿಸಿದ್ಧರು.

ಈ ಸಂದರ್ಭದಲ್ಲಿ ಪ್ರಮುಖ ಬಿಜೆಪಿ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ ಸುರೇಶ್…