ಮಹಾರಾಷ್ಟ್ರದ ಮಲ್ಗಾವ್ನಲ್ಲಿ ಚಿತ್ರಮಂದಿರ ಒಂದರಲ್ಲಿ ಸಲ್ಮಾನ್ ಖಾನ್ ಅಭಿನಯಿಸಿರುವ ಟೈಗರ್ 3 ಚಿತ್ರವು ಪ್ರದರ್ಶನಗೊಳ್ಳುತ್ತಿತ್ತು. ಸಲ್ಮಾನ್ ಖಾನ್ ಚಿತ್ರ ವಾದದರಿಂದ ಹೌಸ್ ಫುಲ್ ಆಗಿತ್ತು. ಸಲ್ಮಾನ್ ಖಾನ್ ಎಂಟ್ರಿ ಸಿಂಬರುತ್ತಿತ್ತಂತೆ ಕೆಲವು ಅಭಿಮಾನಿಗಳು ಚಲನಚಿತ್ರದಲ್ಲಿ ಪಟಾಕಿ ಸೇರಿಸಿದ್ದಾರೆ. ಇದರಿಂದ ಕೆಲಕಾಲ ಚಲನಚಿತ್ರ ಮಂದಿರದಲ್ಲಿ ಉದ್ಯುತ್ ನ ಪರಿಸ್ಥಿತಿ ಉಂಟಾಗಿತ್ತು. ಈ ಬಗೆ ಟ್ವೀಟ್ ಮಾಡಿರುವ ಸಲ್ಮಾನ್ ಖಾನ್. ಅಭಿಮಾನಿಗಳಿಗೆ ಚಿತ್ರಮಂದಿರದಲ್ಲಿ ಪಟಾಕಿ ಸಿಡಿಸಿದ್ದು ತುಂಬಾ ಅಪಾಯಕಾರಿ ದಯವಿಟ್ಟು ಅಭಿಮಾನಿಗಳು ಈ ತರಹ ವರ್ತಿಸಬಾರದು ಹಾಗೂ ಚಲನಚಿತ್ರ ಮಂದಿರ ದವರು ಕೂಡ ಪಟಾಕಿಗಳನ್ನು ಚಲನಚಿತ್ರ ಮಂದಿರದ ಒಳಗೆ ಬಿಡಬಾರದು ಎಂದು ಮನವಿ ಮಾಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ