ಕೇಂದ್ರ ಗೃಹ ಹಾಗು ಉದ್ಯಮಗಳ ಸಮಿತಿಗೆ ಸಂಸದ ಬಿ.ವೈ.ರಾಘವೇಂದ್ರ ನೇಮಕವಾಗಿದ್ದಾರೆ.ದೇಶದ ಉದ್ಯಮಗಳ ಸಂಸದೀಯ ಸಮಿತಿ ಹಾಗು ಗೃಹ ವ್ಯವಹಾರಗಳ ಸಮಿತಿಗೆ ಬಿ ವೈ ರಾಘವೇಂದ್ ಆಯ್ಕೆಯಾಗಿದ್ದಾರೆ.


ಪ್ರದಾನಿ ನರೇಂದ್ರ ಮೋದಿ ಯವರ ಅಧ್ಯಕ್ಷತೆಯ ಸಂಸದೀಯ ಸಮಿತಿ ದೇಶದ ಉದ್ಯಮಗಳ ಕಾರ್ಯಕ್ಷಮತೆ ಸಭೆ ನಡೆಯಿತು.
ಗೃಹ ವ್ಯವಹಾರಗಳ ಆಂತರೀಕ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಗೆ ಸಂಭಂದಿತ ಉನ್ನತ ಸಮಿತಿಯಲ್ಲಿ ಸಂಸದರು ಕಾರ್ಯನಿರ್ವಹಣೆ ಮಾಡಲಿದ್ದಾರೆ.

ವರದಿ ಪ್ರಜಾ ಶಕ್ತಿ