ಭದ್ರಾವತಿ ತಾಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ವತಿಯಿಂದ ನೂತನ ಕರ್ನಾಟಕ ಸರ್ಕಾರ ಗ್ಯಾರೆಂಟಿ ಯೋಜನೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಎಸ್ . ಗಣೇಶ ರವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಅಧ್ಯಕ್ಷ ಸಿದ್ದ ಬಸಪ್ಪ .ಬಿ. ಕಾರ್ಯ ಕಾರ್ಯಾಧ್ಯಕ್ಷರಾದ ವೆಂಕಟೇಶ. ಪ್ರಧಾನ ಕಾರ್ಯದರ್ಶಿ. ಎಸ್. ಕೆ.ಮೋಹನ್. ಖಚಾಂಚಿ ಪ್ರಶಾಂತ್. ಪೃಥ್ವಿ. ರಂಗನಾಥ ರಾಜಕುಮಾರ್. ರಮೇಶ್.ಪ್ರಕಾಶ್ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ಡಾಕ್ಟರ್ ಎಸ್ ಪಿ ರಾಕೇಶ್ ದೈಹಿಕ ಶಿಕ್ಷಣ ನಿರ್ದೇಶಕ. ಶಿವ ಲಿಂಗೇಗೌಡ. ಮತ್ತು ಶ್ರೀಧರ್ ಗೌಡ. ರಾಜ ನಾಯಕ್ ಹಾಗೂ ಎಲ್ಲಾ ನೌಕರ ಬಂಧುಗಳು ಅಭಿನಂದಿಸಿರುತ್ತಾರೆ.