ಬಡವರ ರೋಗಿಗಳಿಗೆ ಸಂಜೀವಿನಿ.ಡಾ.ಗೀತಾ…
ಮಂಜುನಾಥ ಶೆಟ್ಟಿ… ಸುದೀರ್ಘ ಸಾರ್ವಜನಿಕ ಸೇವೆಯಿಂದ ವಯೋ ನಿವೃತ್ತಿ ಹೊಂದುತ್ತಿರುವ ಶ್ರೀಮತಿ ಡಾ.ಗೀತಾ ಎಂ ಜಿಲ್ಲಾ ಶಸ್ತ್ರಚಿಕಿತ್ಸಕರು, ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ ಸಿಮ್ಸ್-ಶಿವಮೊಗ್ಗ ಇವರಿಗೆ ಬೀಳ್ಕೊಟ್ಟು ಅಭಿನಂದಿಸಿದರು. ಶಿವಮೊಗ್ಗ ಇವರು ಶ್ರೀಯುತ ಮೀಠಾನಾಯ್ಕ ಹಾಗೂ ಶ್ರೀಮತಿ ಶಾರದಾಬಾಯಿ ಇವರ ಮಗಳಾಗಿ…