Day: July 16, 2026

ಶಿವಮೊಗ್ಗದ ದುರ್ಗಿಗುಡಿ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ISO ಪ್ರಮಾಣ ಪತ್ರ-ದೇಶದ ಮೊದಲ ಸಾಧನೆಯ ಹೆಗ್ಗಳಿಕೆ…

ಮಂಜುನಾಥ ಶೆಟ್ಟಿ… ಶಿವಮೊಗ್ಗದ ತಿಲಕ್ ನಗರ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಮೂರು ಅಂತರಾಷ್ಟ್ರೀಯ ISO ಪ್ರಮಾಣಿಕರಣಗಳು ಲಭಿಸಿರುವುದು ಸಮಿತಿ ಎಲ್ಲಾ ಸದಸ್ಯರು ದಾನಿಗಳಿಗೂ ಹಾಗೂ ಭಕ್ತರಿಗೆ ಎಂದು ಸಮಿತಿಯ ಕಾರ್ಯದರ್ಶಿ ಸುರೇಶ್ ತಿಳಿಸಿದರು. ಸಮಿತಿಯು ಹಲವು ವರ್ಷಗಳಿಂದ ಶ್ರೀ ರಾಘವೇಂದ್ರ…