ಇಂದು ಮುಂಜಾನೆ ಹಿರಿಯ ಪತ್ರಿಕಾ ವಿತರಕರರಾದ G ದೇವರಾಜ ಶೆಟ್ಟಿ ನಿಧನರಾಗಿದ್ದಾರೆ.ಸುಮಾರು 50 ವರ್ಷದಿಂದ ಪೇಪರ್ ಸ್ಟಾಲ್ ಮತ್ತು ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸಿದ್ದಾರೆ.

ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷರಾದ ಎನ್, ಮಾಲತೇಶ್, ಉಪಾಧ್ಯಕ್ಷರಾದ ರಾಮು ಜಿ, ನಾಗಭೂಷಣ್, , ಪ್ರಧಾನ ಕಾರ್ಯದರ್ಶಿಯಾದ ಮುಕ್ತಾ ರ್ ಹಮದ್( ನಜೀರ್, ಹುಲಿಗಿ ಕೃಷ್ಣ, ಪರಶುರಾಮ್, ಮಲ್ಲಿಕಾರ್ಜುನ್, ಗಜೇಂದ್ರ, ವಿನಯ್ ವಾಲಿ, ರಾಜ ವರ್ಮ ಜೈನ್,ಹರ್ಷ, ಪಾರ್ಥಿಬನ್ , ಯುವರಾಜ್, ಉಮೇಶ್, ಸತೀಶ್, ಯೋಗೇಶ್, ಮಂಜುನಾಥ್, ಪ್ರವೀಣ, ಪ್ರಾಣೇಶ್, ಮೌಲಾನಾ, ಪ್ರಶಾಂತ್ ಕೋರಿದರು.

Leave a Reply

Your email address will not be published. Required fields are marked *