ಮಂಜುನಾಥ್ ಶೆಟ್ಟಿ…
77ನೇ ಗಣರಾಜ್ಯೋತ್ಸವದ ಅಂಗವಾಗಿ ಇಂದು ಪ್ರತಿಷ್ಠಿತ ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷರು ಹಾಗೂ ಸೊಸೈಟಿ ಅಧ್ಯಕ್ಷರಾದ ಎಸ್ ಕೆ ಮರಿಯಪ್ಪನವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಸೊಸೈಟಿಯ ಉಪಾಧ್ಯಕ್ಷರಾದ ಸಿ ಹೊನ್ನಪ್ಪ, ಖಜಾಂಚಿಗಳಾದ ಕೆ ರಂಗನಾಥ್ , ಸೊಸೈಟಿಯ ನಿರ್ದೇಶಕರಾದ ಎನ್. ಉಮಾಪತಿ, ಕೆ ಜಿ ರಾಘವೇಂದ್ರ, ಕುಮಾರ್, ನಿರ್ಮಲಾ ಕಾಶಿ,ನರಸಿಂಹ ಗಂಧದಮನೆ, ವೇದಾವತಿ,ಸಿಟಿ ಬ್ಯಾಂಕ್ ಖಜಾಂಚಿ ಲೋಕೇಶ್ ಹಾಗೂ ಸೊಸೈಟಿ ಸಿಬ್ಬಂದಿಗಳು ಇದ್ದರು.