ಸಂಚಾರಿ ವೃತ ಸಿಪಿಐ ದೇವರಾಜ್ ರಿಂದ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ…
ಮಂಜುನಾಥ್ ಶೆಟ್ಟಿ… 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ–2026ರ ಅಂಗವಾಗಿ, ಶಿವಮೊಗ್ಗ ಸಂಚಾರಿ ವೃತ ಸಿಪಿಐ ದೇವರಾಜ್ ಅವರು ನೇತೃತ್ವದಲ್ಲಿ ನಗರದ ಸಂಚಾರ ಪೊಲೀಸ್ ಅಧಿಕಾರಿಗಳು ಶಿವಮೊಗ್ಗ ನಗರದ ಸಾಗರ ರಸ್ತೆಯ ಪೆಸಿಟ್ ಕಾಲೇಜಿನ ಸಮೀಪ ವಿಶೇಷ ಕಾರ್ಯಾಚರಣೆಯನ್ನು ನಡೆಸಿದರು. ಸದರಿ…