ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ನಗರಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಸಚಿವರಾದ ಶ್ರೀ ಕೃಷ್ಣಭೈರೇ ಗೌಡ ರವರಿಗೆ ನಗರದ ಹೊಳೆ ಬಸ್ ಸ್ಟಾಪ್ ಬೆಕ್ಕಿನ ಕಲ್ಮಠ ಮುಂಭಾಗದಲ್ಲಿ, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ 2023ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಂತಹ ಹೆಚ್ ಸಿ ಯೋಗೇಶ್ ರವರು ಹಾಗೂ ಶಿವಮೊಗ್ಗ ಉತ್ತರ ಮತ್ತು ದಕ್ಷಿಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೈನಾಪಲ್ ಹಾರ ಹಾಕಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಸ್ ಶಿವಕುಮಾರ್ ರವರು, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮ್ ಪಾಷಾ ರವರು, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವನಾಥ್ ಕಾಶಿ ರವರು, ವಿಜಯಲಕ್ಷ್ಮಿ ಸಿ ಪಾಟೀಲ್, ನಾಗರಾಜ್ ಕಂಕರಿ ರವರು, ಹೆಚ್ ಪಾಲಾಕ್ಷಿ ರವರು, ರವರು, ಯಮುನಾ ರಂಗೇಗೌಡ ರವರು, ಆಶ್ರಯ ಸಮಿತಿ ಸದಸ್ಯರಾದ ಮುನ್ನಾ ರವರು, ಸಿಟಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಕೆ ರಂಗನಾಥ್ ರವರು, ಗಂಗಾಧರ್ ರವರು ಎಸ್ ಸಿ ಶಿವಕುಮಾರ್ ರವರು, ಸಲಾಂ, ಪವನ್, ಮಧು, ನವೀನ್, ಬಾಲಾಜಿ, ಶರತ್, ವರುಣ್, ಆಸಿಫ್, ಉಮರ್, ಇರ್ಫಾನ್ ಹಾಗೂ ಮಹಿಳಾ ಕಾಂಗ್ರೆಸ್ ಮುಖಂಡರುಗಳಾದ ಸುವರ್ಣ ನಾಗರಾಜ್ ರವರು, ಸ್ಟೆಲ್ಲಾ ಮಾರ್ಟಿನ್, ಕವಿತಾ ಹಾಗೂ ಕಾರ್ಯಕರ್ತರು ವಾರ್ಡ್ ಅಧ್ಯಕ್ಷರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *