ಮಂಜುನಾಥ್ ಶೆಟ್ಟಿ…

ಕರ್ನಾಟಕ ರಕ್ಷಣಾ ವೇದಿಕೆ (ರಿ) ಕಾವಲು ಪಡೆ ಶಿವಮೊಗ್ಗ ಜಿಲ್ಲಾ ನೂತನ ಜಿಲ್ಲಾಧ್ಯಕ್ಷರಾಗಿ ಶಿವಕುಮಾರ್ ನೇಮಕವಾಗಿದ್ದಾರೆ. ಮುಖ್ಯ ಘಟಕದ ಪದಾಧಿಕಾರಿಗಳ ಮತ್ತು ಮಹಿಳಾ ಜಿಲ್ಲಾಧ್ಯಕ್ಷರು ಪದಾಧಿಕಾರಿಗಳ ನೂತನವಾಗಿ ನೇಮಕವಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆಯಿತು.ಅದೇ ಸಮಯದಲ್ಲಿ ನೂತನವಾಗಿ ಸದಸ್ಯರ ಸೇರ್ಪಡೆಯಾದರು.
ನೂತನವಾಗಿ ಸಂಸ್ಥಾಪಕ -ರಾಜ್ಯಾಧ್ಯಕ್ಷರು : ಡಾll ಎಚ್ ಸುರೇಶ್
ಜಿಲ್ಲಾ ಗೌರವಾಧ್ಯಕ್ಷರು : ವಿ ಮೂರ್ತಿ ಜ್ವಾಲಾಮುಖಿ (ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘ)
ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು: ಶಿವಕುಮಾರ್ ಎಸ್ ಬಿ.
ಜಿಲ್ಲಾ ಉಪಾಧ್ಯಕ್ಷರು: ರಮೇಶ್ ಮಲ್ಲಿಗೇನಹಳ್ಳಿ
ಜಿಲ್ಲಾ ಪ್ರಧಾನ ಕಾರ್ಯದರ್ಶಿ: ಕೆಬಿ ಉಮೇಶ್.
ಜಿಲ್ಲಾ ಸಂಘಟನಾ ಕಾರ್ಯದರ್ಶಿ: ವೈ ಎಸ್ ಜಗದೀಶ್.
ನಗರ ಕಾರ್ಯದರ್ಶಿ: ಪಂಚಾಕ್ಷರಿ ಎಂವಿ
ಸಾಗರ ತಾಲೂಕು ಅಧ್ಯಕ್ಷರು ಸಾಗರ ತಾಲೂಕು ಅಧ್ಯಕ್ಷರು & ಜಿಲ್ಲಾ ಸಂಚಾಲಕರು: ಕುಮಾರ್ ಎನ್ ಬಿ
ಮಾಲತೇಶ್ ಟಿ
ಗಣೇಶ್ ಆರ್
ಮೋಹನ್ ದುಮ್ಮಳ್ಳಿ
ರಾಜೇಶ್.
ಸಂಸ್ಕೃತಿ ಘಟಕದ ರಾಜ್ಯಾಧ್ಯಕ್ಷರು: ಮಂಜುನಾಥ್ ಪಾಂಡವಪುರ.
ಬಳ್ಳಾರಿ ಯುವ ಸಂಘಟಕ ಅಧ್ಯಕ್ಷರು: ವಿ ಎಸ್ ಸಾಗರ್.
ಸಂಡೂರು ತಾಲೂಕು ಅಧ್ಯಕ್ಷರು: ಶ್ರೀನಿವಾಸ್.
ಬಳ್ಳಾರಿ ನಗರ ಯುವ ಘಟಕ ಅಧ್ಯಕ್ಷರು: ಶಮಿದ್ ಅಲಿ.
ಶಿವಮೊಗ್ಗ ಜಿಲ್ಲಾ ಮಹಿಳಾ ಅಧ್ಯಕ್ಷರು: ಶಾರದಾ ಶ್ರೀಧರ್ ಮೂರ್ತಿ.
ಮಹಿಳಾ ಜಿಲ್ಲಾ ಉಪಾಧ್ಯಕ್ಷರು: ಅನ್ನಪೂರ್ಣ .ಡಿ.
ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ: ಶಿಲ್ಪಾ ಎನ್ ಪಿ. ಎಲ್ಲಾ ಪದಾಧಿಕಾರಿಗಳು ನೂತನವಾಗಿ ಆಯ್ಕೆಯಾಗಿದ್ದಾರೆ.
