ವಿಶ್ವ ಬಂಟರ ದಿನಾಚರಣೆ ಮತ್ತು
ಬೀಸು ಪರ್ಬದ
ಶುಭಾಶಯಗಳು 2026…
ಶಿವಮೊಗ್ಗ ಬಂಟರ ಭವನ ಲೋಕರ್ಪಣೆ ಆದನಂತರ ಪ್ರಥಮ ಬಾರಿಗೆ ಗಣಹೋಮ ಮತ್ತು ಸತ್ಯನಾರಾಯಣ ಪೂಜೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಪ್ರಸಿದ್ಧ ಪುರೋಹಿತರಾದ ಅನಿರುದ್ಧ ಕಟ್ಟೆ ರವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು ಮತ್ತು ಸಮಸ್ತ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೀತಿಯ ಸಮಾಜ ಬಾಂಧವರು ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿ ಯಶಸ್ವಿಗೆ ಕಾರಣೀಭೂತರಾದರು.
TEAM ಶಿವಮೊಗ್ಗ ಬಂಟ್ಸ್…