ಮಂಜುನಾಥ ಶೆಟ್ಟಿ…
ಶಿವಮೊಗ್ಗ ನಗರದ ದೂರ್ವಾಸ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಸುಮಾರು 400 ವರ್ಷಗಳ ಇತಿಹಾಸವುಳ್ಳ ಪುರಾತನ ಕೋಟೆ ಶ್ರೀ ಸೀತಾರಾಮ ಆಂಜನೇಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ.ಕೆ ದೇವೇಂದ್ರಪ್ಪನವರು ನೇಮಕಗೊಂಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರದಿಂದ ಒಟ್ಟು 9 ಸದಸ್ಯರುಗಳಲ್ಲಿ ದೇವೇಂದ್ರಪ್ಪನವರನ್ನು ಸರ್ಕಾರ ಆಯ್ಕೆ ಮಾಡಿ ಆದೇಶ ಹೊಡೆಸಿದ್ದಾರೆ.ಈ ಸಮಯದಲ್ಲಿ ಸರ್ಕಾರದ ಮುಜರಾಯಿ ಇಲಾಖೆ ಕಾರ್ತಿಕ್ ಕಂದಾಯ ಇಲಾಖೆಯಿಂದ ವಿನಾಯಕ ಹಾಗೂ ಸತೀಶ್ ರವರು ಹಾಜರಿದ್ದರು.
ಈ ಸಂದರ್ಭದಲ್ಲಿ ಸದಸ್ಯರುಗಳಾದ ಎ ಎಚ್ ಸುನಿಲ್ ಎಸ್ ಟಿ ಚಂದ್ರಶೇಖರ್ ರಾಜಶೇಖರ್ ಎಚ್ಎಸ್ ಬಾಲಾಜಿ ರೇಖರಂಗನಾಥ ರೂಪ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮಪ್ರಸಾದ್ ಮತ್ತು ಕಾರ್ಯನಿರ್ವಾಹಕರು ಉಪಸ್ಥಿರಿದ್ದರು.