ಮಂಜುನಾಥ ಶೆಟ್ಟಿ…

ರಾಷ್ಟ್ರಭಕ್ತ ಬಳಗ ವತಿಯಿಂದ ತುಂಗಾ ನದಿಗೆ ಬಾಗಿನ ಅರ್ಪಿಸಿದರು.ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರು ಹಾಗೂ ಕೆ.ಈ.ಕಾಂತೇಶ್ ಇವರ ನೇತೃತ್ವದಲ್ಲಿ
ಕೋಟೆ ರಸ್ತೆಯ ಕೋರ್ಪಳಯ್ಯನ ಛತ್ರದಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಾ ನದಿಗೆ ಬಾಗಿನ ಸಮರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಜಯಲಕ್ಷ್ಮಿ ಈಶ್ವರಪ್ಪ, ಶಾಲಿನಿ ಕಾಂತೇಶ್,ಮಹಾಲಿಂಗಶಾಸ್ತ್ರಿ, ಉಮೇಶ್ ಆರಾಥ್ಯ, ಲಕ್ಷ್ಮಿ ಶಂಕರ್ ನಾಯ್ಕ್, ಸುವರ್ಣ ಶಂಕರ್,ಈ.ವಿಶ್ವಾಸ್, ಶಿವಾಜಿ,ಬಾಲು, ಶ್ರೀಕಾಂತ್, ಅನಿತಾ,ಜಾಥವ್,ಕುಬೇರಪ್ಪ, ಸೀತಾಲಕ್ಷ್ಮಿ,ಗುರುಶೆಟ್ಟ್,ಕೆಂಪಮ್ಮ,ಗಾರೆ ನಾಗಣ್ಣ,ಜಗ್ಗಣ್ಣ,ಸಂಧ್ಯಾ ಮುಂತಾದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *