ಮಂಜುನಾಥ ಶೆಟ್ಟಿ…
ಶಿವಮೊಗ್ಗ ಜಿಲ್ಲಾ ವಕೀಲರ ಸಂಘದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜಿ. ಆರ್. ರಾಘವೇಂದ್ರ ಸ್ವಾಮಿ
ಉಪಾಧ್ಯಕ್ಷರಾಗಿ ವಿದ್ಯಾರಾಣಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಕೆ. ಆರ್. ಕಾಂತರಾಜ್ ಖಜಾಂಚಿಯಾಗಿ ಮಂಜುನಾಥ ಶೆಟ್ಟಿ ಆಯ್ಕೆಯಾಗಿದ್ದಾರೆ.
ಇನ್ನು ನಿರ್ದೇಶಕರುಗಳಾಗಿ ರಾಜಪ್ಪ ಕೆ. ಎಸ್ ನಾಗರತ್ನ ಚಂದನ ಸೌಮ್ಯ ಸಂದೇಶ್ ಗಾಳಿ ಜನಾರ್ಧನ ಹೆಚ್. ಎಂ ಗೀತಾ ಮಾನೆ ಚಂದ್ರಶೇಖರಪ್ಪ ಆಯ್ಕೆಯಾಗಿದ್ದಾರೆ.
ಒಟ್ಟು ಮತಗಳ ವಿವರ…
ಒಟ್ಟು 802
ಅಧ್ಯಕ್ಷರು…
GRR 516
BGS 252
NKR 17
ಉಪಾಧ್ಯಕ್ಷರು…
VRG 423
KPC 356
ಪ್ರಧಾನ ಕಾರ್ಯದರ್ಶಿ…
KRK 364
KSD 215
GKR 110
GSS 99
ಖಜಾಂಚಿ…
MS 339
UKL 165
SSM 133
KSN 96
KPR 38
ನಿರ್ದೇಶಕರು…
LHSB 76
KCB 292
SBR 294
NC 331
LG 344
HPD 283
MJ 171
HMJ 381
MM 259
CNK 454
NKS 85
RKS 432
SPR 382
SD 428
YHU 299