ಶಿವಮೊಗ್ಗದ ಬಿಎಚ್ ರಸ್ತೆಯಲ್ಲಿ ಜರುಗಿದ ಅಪಘಾತದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ನಿಧಿಗೆ ಜನತೆ ಕಾಲೊನಿ ನಿವಾಸಿ ಐವತ್ತು ವರ್ಷದ ಚಂದ್ರು ಅವರು ಮೃತಪಟ್ಟಿದ್ದು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ . ಮೃತರು ಐವತ್ತು ವರ್ಷದವರಾಗಿದ್ದರು ಹೆಂಡತಿ ಮಕ್ಕಳನ್ನು ಅಗಲಿದ್ದಾರೆ

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ