ತುಂಗಾ ನದಿಯ ಬೈಪಾಸ್ ಬ್ರಿಡ್ಜ್ ನಿಂದ ಸಮಯ ಸಂಜೆ 5.30 ರ ಸುಮಾರಿಗೆ ಮಹಿಳೆ ನದಿಗೆ ಹಾರಿದ್ದು ಅಗ್ನಿ ಶಾಮಕ ಇಲಾಖೆಯ ಅಧಿಕಾರಿಗಳು RFO- ಲಕ್ಕಪ್ಪ Dfo- ಅಶೋಕ್ ಕುಮಾರ್ ಹಾಗು ಠಾಣಾಧಿಕಾರಿ- ಪ್ರವೀಣ್ ಮತ್ತು ಸಿಬ್ಬಂದಿಯವರು ಕೂಡಲೆ ಕಾರ್ಯಪ್ರವೃಾಕ ರಾಗಿ ಬೋಟ್ ನಿಂದ ಕಾರ್ಯಚರಣೆ ನಡೆಸಿ ಕತ್ತಲಾಗುವುದರ ಒಳಗೆ ಮಹಿಳೆಯ ದೇಹವನ್ನು ತುಂಗಾ ನದಿಯಲ್ಲಿ ಪತ್ತೆ ಮಾಡಿ ಪೊಲೀಸರ ವಶಕ್ಕೆ ನೀಡಲಾಗಿದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ