ಮೇಘಶ್ರೀ ರವರು ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ರಾಸಾಯನ ಶಾಸ್ತ್ರ ವಿಭಾಗದ ಸಹ ಪ್ರಾಧಾಪಕಿ ಡಾ. ಕೆ ಪಿ ಲತಾ ರವರ. ಮಾರ್ಗದರ್ಶನದಲ್ಲಿ
ಮಂಡಿಸಿದ ಸಂಶೋಧನ ಪ್ರಬಂಧಕ್ಕೆ ಕುವೆಂಪು ವಿಶ್ವಾ ವಿದ್ಯಾಲಯ ಪಿ ಹೆಚ್.ಡಿ ಪದವಿ ನೀಡಲಾಗಿದೆ
ಐಸೋಲೇಷನ ಕ್ಯಾಂಕ್ಟರೈಸೇಷನ್ ಆಂಡ್ ಕಾಂಪೂರೈಸನ್ ಆಫ್ ಬಯಲಾಜಿಕಲ್ ಆಕ್ಟವಿಟೀಸ್ ಆಫ್ ಆಕ್ಟಿವ್ ಮಾಲಕ್ಯುಲಸ್ ಇನ್ ಅಮಿಸ್ಕೋಪಾಸೆಲಸ್ ಆಕ್ಸಿಲ್ಲರಿಸ್ ಅಂಡ್ ಮತ್ತುಕ್ಯಾಂಥಿಯಂ ಡಿಕೊಕಂ ವಿತ್ ಸಿಮಿಲರ್ ಸಿಂಥೆಟಿಕ್ ಮೊಲಿಕ್ಯುಲಸ್ ಎಂಬ ಸಂಶೋಧನಾ ಪ್ರಬಂಧಕ್ಕೆ
ಪಿ ಹೆಚ್ ಡಿ ಪದವಿ ನೀಡಲಾಗಿದೆ
ಇವರು ಚಿಕ್ಕಮಗಳೂರು ನಗರದ ಲಕ್ಷ್ಮಿಶನಗರದಲ್ಲಿ ವಾಸವಾಗಿರುವ ಸುಮತಿ ಪ್ರಸಾದ ಮತ್ತು ಜಗದೀಶ್ ಪ್ರಸಾದ ಅವರ ಹಿರಿಯ ಸೊಸೆ ಯಾಗಿದು ಅವರ ಸಾಧನೆಗೆ
ಶುಭಾಶಯಗಳು ಕೋರುವರು
ದರ್ಶನ ಪ್ರಸಾದ್ ಬಿ.ಟಿ ಕುಮಾರ್ ನಾಯಕ ಸುಮಿತ್ರಮ್ಮ ಡಿ ಓ ಶಿವಪ್ಪ ಹಾಗು ಕುಟುಂಬ ಮಿತ್ರರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ