ಶಿವಮೊಗ್ಗ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಹೆಚ್ಚುವರಿ ರಕ್ಷಣಾಧಿಕಾರಿ ಶೇಖರ್ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ರವರ ನೇತೃತ್ವದಲ್ಲಿ ತುಂಗಾ ನಗರ ಪೊಲೀಸರಿಂದ 6 ಲಕ್ಷ 35 ಸಾವಿರ ಬೆಲೆಬಾಳುವ 21 ಕೆ ಜಿ .315 ಗ್ರಾಂ ಗಾಂಜಾ & 9 ಲಕ್ಷ ಮೌಲ್ಯದ ಕೃತ್ಯಕ್ಕೆ ಬಳಸಿದ ಕೃತ್ಯಕ್ಕೆ ಬಳಸಿದ ಇನೋವಾ ಕಾರ್ ವಶ.

ಆಂಧ್ರಪ್ರದೇಶದಿಂದ ಟೊಯೋಟಾ ಇನ್ನೋವಾ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ವೇಳೆ ಲಕ್ಕಿನಕೊಪ್ಪ ಕ್ರಾಸ್ & ಹಾಲ್ ಲಕ್ಕವಳ್ಳಿ ಗ್ರಾಮದ ಮಧ್ಯೆ ತುಂಗಾನಗರ ಪೋಲಿಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಯವರಿಂದ ದಾಳಿ ನಡೆಸಲಾಗಿದೆ.

ಆರೋಪಿತರ ವಿವರ :

  1. Dowlath @ ಗುಂಡು
  2. ಮುಜೀಬ್ ಖಾನ್ @ Burst
  3. ಶೋಯೆಬ್ @ ಚೂಡಿ
  4. ಜಫ್ರುಲ್ಲಾ ಬಂಧನ

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…