ನಗರ ಆರೋಗ್ಯ ಕೇಂದ್ರ ಉಜ್ಜನೀಪೂರ ಇಂದ ಕೂಲಿ ಬ್ಲಾಕ್ ಶೆಡ್ ನಲ್ಲಿ ಮನೆ ಮನೆಗೆ ತೆರಳಿ ಕೋವಿದ್ ವ್ಯಾಕ್ಸಿನೇಷನ್ ಮಾಡಲಾಯಿತು.

ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣ ಧಿಕಾರಿ ಮನೋಹರ್, ಪೂರ್ಣಿಮ, ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…