CBR ನ್ಯಾಷನಲ್ ಕಾಲೇಜ್ ಆಫ್ ಲಾ ನ 5 ವರ್ಷದ 2ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಂದ ಪರೀಕ್ಷೆ ಬಹಿಷ್ಕಾರ ಮಾಡಿದರು.
ಜಾಹೀರಾತು…ನಮಸ್ತೆ 🙏
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ 2021-23 ಸಾಲಿನ ಆಡಳಿತ ಮಂಡಳಿ ಚುನಾವಣೆ ಡಿಸೆಂಬರ್ 26 ಭಾನುವಾರ ನಡೆಯಲಿದೆ.. ಈ ಆಡಳಿತ ಮಂಡಳಿಯ ಚುನಾವಣೆಗೆ ಪರಿವರ್ತನಾ -XI ಸಮೂಹ ದಿಂದ ಆದರ್ಶ ಅಟೊಮೋಬೈಲ್ ಪಾಲುದಾರರಾದ ಜಿ.ಎನ್.ಪ್ರಕಾಶ ಇವರು ಲೆಲ್ಯಾಂಡ್ ವಾಹನಗಳ ಬಿಡಿಭಾಗಗಳ ಮಾರಾಟ ಗಾರರು, ಹಾಗು ಮಾಜಿ. ರೋಟರಿ ಜಿಲ್ಲಾ ಗವರ್ನರ್, ಉಪಾಧ್ಯಕ್ಷ ಬ್ರಾಹ್ಮಣ ಸಭಾ, ಸೆಕ್ರಟರಿ ಆಟೋ ಮೋಬೈಲ್ ಸ೦ಘ, ಸೆಕ್ರಟರಿ ಕಂಟ್ರಿ ಕ್ಲಬ್, ಉಪಾಧ್ಯಕ್ಷ ರಾಜ್ಯ ಆಟೋಮೊಬೈಲ್ ಸಂಘ, ಖಜಾಂಚಿ ವಾಣಿಜ್ಯ ಸಂಘ ಇವರು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಚುನಾವಣೆಗೆ ಪ್ರತಿನಿಧಿಸುತ್ತಿದ್ದಾರೆ.. ಇವರ *ಕ್ರಮಸಂಖ್ಯೆ 12, ದಯಮಾಡಿ ಈ ಕ್ರಮ ಸಂಖ್ಯೆಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಬೇಕಾಗಿ ವಿನಂತಿಸುತ್ತೇನೆ . 🙏
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ನಡುವೆ ಮಲತಾಯಿ ಧೋರಣೆಯನ್ನು ಖಂಡಿಸಿ ಪ್ರತಿಭಟಿಸಿದರು.ವಿಶ್ವವಿದ್ಯಾಲಯವು ಬಾರ್ ಕೌನ್ಸಿಲ್ ಆಫ್ ಇಂಡಿಯಾ, ಯುಸಿಜಿ ಆದೇಶವನ್ನು ಮೀರಿ ಪರೀಕ್ಷೆ ನಡೆಸಿತು. ಹಾಗೂ ಇಂದು ಮಧ್ಯಾಹ್ನ 2:30 ಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯ ತೀರ್ಪು ನೀಡುತಿತ್ತು ಈ ತೀರ್ಪು ಬರುವುದನ್ನು ಲೆಕ್ಕಿಸದೆ ಪರೀಕ್ಷೆ ನಡೆಸಿದ್ದನ್ನು ವಿದ್ಯಾರ್ಥಿಗಳು ಖಂಡಿಸಿ ಪ್ರವೇಶ ಪತ್ರವನ್ನು ಹರಿಯುವ ಮೂಲಕ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಸಿಎಂ ಚಿನ್ಮಯ್,ನಂದೀಶ್,ದುಷ್ಯಂತ,ರಶ್ಮಿ,
ಯಶಸ್ವಿನಿ,ಮಾನಸ,ಗೌತಮ್ ಹಾಗೂ ಹಲವು ವಿದ್ಯಾರ್ಥಿಗಳು ಉಪಸ್ಥಿತಿ ಇದ್ದರು.