ಶಿವಮೊಗ್ಗ: ಕ್ರಿಸ್ ಮಸ್ ಅಂಗವಾಗಿ ನಗರದ ಶಿವಪ್ಪನಾಯಕ ವೃತ್ತದ ಬಳಿ ಇರುವ ಸಂತ ಥಾಮಸ್ ಚರ್ಚ್ ನಲ್ಲಿ ಏಸುಕ್ರಿಸ್ತನ ಜನ್ಮ ವೃತ್ತಾಂತ ಬಿಂಬಿಸುವ ಗೋದಲಿ ನಿರ್ಮಾಣ ಮಾಡಿದ್ದು, ಆಕರ್ಷಣೆಯ ಕೇಂದ್ರವಾಗಿದೆ.

ನಾಳೆ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಯೇಸುಕ್ರಿಸ್ತನ ಗೋದಲಿ ನಿರ್ಮಾಣ ಮಾಡಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…