ಸಂಕಷ್ಟಹರ ಗಣಪತಿಯ ಹಬ್ಬಕ್ಕೆ ರೂಪ ತಳೆಯೂತ್ತಿರುವ ಮೂರ್ತಿಗಳು…
ಸಂಕಷ್ಟ ಹರ ಗಣಪತಿ… ಸಂಕಷ್ಟ ಹರ ಗಣಪತಿಯ ಹಬ್ಬಕ್ಕೆ ರೂಪ ತಳೆಯುತ್ತಿರುವ ಮೂರ್ತಿಗಳು.ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಜೀವ ಪಡೆಯುತ್ತಿರುವ ಮಣ್ಣಿನ ಮೂರ್ತಿಗಳು ಕಲಾವಿದರ ಕುಂಚದಲ್ಲಿ ಮೂಡಿ ಬರುತ್ತಿರುವ ಗಣಪತಿಯ ವಿವಿಧ ಭಂಗಿಯ ಮೂರ್ತಿಗಳು. ಭದ್ರಾವತಿಯ ಉಜ್ಜನೀಪುರ ಪೇಪರ್ ಟೌನ್ ವಿಷ್ಣು ಆರ್ಟ್…