ಎರಡು ದಿನ ರಾಜ್ಯ ಮಟ್ಟದ ತಜ್ಞರ ವೈದ್ಯರ ಸಮ್ಮೇಳನ…
ಮಂಜುನಾಥ್ ಶೆಟ್ಟಿ… ಮೇ 8 ರಿಂದ 10 ರವರೆಗೆ ರಾಜ್ಯಮಟ್ಟದ ತಜ್ಞ ವೈದ್ಯರ ಸಮ್ಮೇಳನ, KAPICON-2026, ವನ್ನು “ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯ (SIMS)” ದಲ್ಲಿ ಎ.ಪಿ.ಐ. (API- Association Of Physicians Of India) ಸಹ್ಯಾದ್ರಿ ಶಾಖೆಯಿಂದ ಆಯೋಜಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…