ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯ ಅನುಷ್ಠಾನಕ್ಕಾಗಿ ಸೇವಾ ಸೇತು ಶಿಬಿರ ಆಯೋಜನೆ…
ಮಂಜುನಾಥ್ ಶೆಟ್ಟಿ… ಮೆಸ್ಕಾಂ ವತಿಯಿಂದ ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ಅನುಷ್ಠಾನಕ್ಕೆ ಸಹಕಾರ ನೀಡುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಎಲ್ಲಾ ಮೆಸ್ಕಾಂ ಉಪವಿಭಾಗ ಕಛೇರಿಗಳಲ್ಲಿ ದಿನಾಂಕ 15.10.2026, 16.10.2026 ಮತ್ತು 17.10.2026 ರಂದು ಮೂರು ದಿನಗಳ ಸೇವಾ…