ಮಂಜುನಾಥ್ ಶೆಟ್ಟಿ…

ಬ್ಯಾಂಕ್ ಆಫ್ ಬರೋಡ ವತಿಯಿಂದ ಒಂದು ಲಕ್ಷ ರೂಪಾಯಿ ಸಿ.ಎಸ್.ಆರ್ ಪಂಡ್ ನ್ನು ಗೋವರ್ಧನ ಟ್ರಸ್ಟ್ ನ ಅಧ್ಯಕ್ಷರಾದ ಕೆ.ಈ.ಕಾಂತೇಶ್ ರವರಿಗೆ ನೀಡಲಾಯಿತ್ತು.

ಈ ಸಂದರ್ಭದಲ್ಲಿ -ಕೆ.ಎಸ್.ಈಶ್ವರಪ್ಪ,ರುದ್ರಾರಾಥ್ಯರು,ನಟರಾಜ್ ಭಾಗವತ್,ರಂಗನಾಥ್,ಉಮೇಶ್ ಆರಾಥ್ಯ,ನಾಗೇಶ್,ರಮೇಶ್ ಬಾಬು,ಉಮಾಪತಿ ಹಾಗೂ ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ವೇಲು ಹಾಗೂ ಸುರೇಶ್ ಶೆಟ್ಟಿ ವ್ಯಾಲ್ಯು ಪ್ರಾಡಕ್ಟ್ ಪ್ರೈ ಲಿನ ಶ್ರೀನಿವಾಸಮೂರ್ತಿ,ಅಂಬುಜಾಕ್ಷಿ ಮತಿತರು ಉಪಸ್ಥಿರಿದ್ದರು.

Leave a Reply

Your email address will not be published. Required fields are marked *