ಶಿವಮೊಗ್ಗ ನಗರದ ಗಾಂಧಿ ಪಾರ್ಕ್ ಮುಂಭಾಗದಲ್ಲಿ ಬಸವಣ್ಣನ ಪುತ್ಥಳಿಯನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ : ಮೇಯರ್ ಸುನೀತಾ ಅಣ್ಣಪ್ಪ
ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಾಪೌರರಾದ ಸುನೀತಾ ಅಣ್ಣಪ್ಪನವರ ಮುಂದಾಳತ್ವದಲ್ಲಿ ಬಸವಣ್ಣ ಪುತ್ಥಳಿಯನ್ನು ನಿಲ್ಲಿಸುವಂತಹ ಕಲ್ಲುನು ವಿಶೇಷವಾಗಿ ತಯಾರಿಸುವ ದೃಷ್ಟಿಯಿಂದ ಶಿವಮೊಗ್ಗದಿಂದ ಸ್ವಲ್ಪ ದೂರದಲ್ಲಿರುವ ಸೂತಕೋಟೆ ಗ್ರಾಮದಲ್ಲಿ ಕೆತ್ತನೆಗೆ ನೀಡಲಾಗಿದೆ ಈ ಸ್ಥಳಕ್ಕೆ ಉಪ ಮಹಾಪೌರರಾದ ಆದ ಶಂಕರ್ ಗನ್ನಿಯವರು ಆಡಳಿತ ಪಕ್ಷದ…