ಗೋವುಗಳನ್ನು ರಕ್ಷಿಸುವ ಕಾರ್ಯಕ್ಕೆ ಶಕ್ತಿ ತುಂಬಿದವರು ರಾಘವೇಶ್ವರ ಭಾರತೀ ಶ್ರೀಗಳು-ಸಂಸದ ಬಿ. ವೈ. ರಾಘವೇಂದ್ರ…
ಪುಣ್ಯಕೋಟಿ, ಕಾಮಧೇನು ಎಂದು ಹಿಂದುಗಳು ಪೂಜಿಸುವ ಗೋವಿನ ರಕ್ಷಣೆ ಕಾರ್ಯಾ ಜೊತೆಗೆ ಗೋವಿನ ಮಹತ್ವವನ್ನು ವಿಶ್ವಮಂಗಲ ಗೋ ಯಾತ್ರೆಯ ಮೂಲಕ ಜಗತ್ತಿಗೆ ಸಾರಿದವರು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳವರು,ಮಠ, ದೇವಾಲಯಗಳು ಜ್ಞಾನವನ್ನು ಪಸರಿಸುವ ಕೆಲಸವನ್ನು ಸದಾ ಮಾಡುತ್ತಾ ಬಂದಿದೆ, ಸ್ವಾಮೀಜಿಗಳು ತಮ್ಮ…